Pawan Wadeyar Love Story | ಪವನ್ ಪ್ರಪೋಸ್ ಮಾಡ್ದಾಗ ಕಾಮಿಡಿ ಮಾಡ್ತಿದ್ದಾರೆ ಅಂದ್ಕೊಂಡೆ *Press Meet

Filmibeat Kannada 2022-07-25

Views 120

Pawan Wadeyar and Apeksha Purohit talks about their love story

68ನೇ ರಾಷ್ಟ್ರಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೆಂಬರ್ ನಿಂದ ಸನ್ಮಾನ ಮಾಡಲಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಅವ್ರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ತಲೆದಂಡ ನಿರ್ಮಾಪಕ ಡೊಳ್ಳು ನಿರ್ದೆಶಕ ಸಾಗರ್ ಪುರಾಣಿಕ್, ನಿರ್ಮಾಪಕರಾದ ಪವನ್ ಒಡೆಯರ್ ಹಾಗು ಅಪೇಕ್ಷಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Video


Download

  
Report form
RELATED VIDEOS