Mahindra Scorpio Classic Unveil Walkaround | ಹೊಸ ಅವತಾರದಲ್ಲಿ ಹಳೆಯ ಎಸ್‌ಯುವಿ | ಹೊಸ ಡೀಸೆಲ್ ಎಂಜಿನ್

DriveSpark Kannada 2022-08-12

Views 1

Mahindra Scorpio Classic has been unveiled and quite a few bits have been updated from the previous-gen model that is now rebranded to the Classic. ಮಹೀಂದ್ರಾ ಕಂಪನಿಯು ಹೊಸ ಬದಲಾವಣೆಗಳೊಂದಿಗೆ ಸ್ಕಾರ್ಪಿಯೊ ಕ್ಲಾಸಿಕ್ ಅನಾವರಣಗೊಳಿಸಿದ್ದು, ಇದು ಈ ಹಿಂದಿನ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಕೆಲವು ಹೊಸ ನವೀಕರಣಗಳೊಂದಿಗೆ ಮರುಬ್ರಾಂಡ್ ಮಾಡಲಾಗಿದೆ. ಸದ್ಯ ಅನಾವರಣಗೊಂಡಿರುವ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆಗಳನ್ನು ಇದೇ ತಿಂಗಳು ಆಗಸ್ಟ್ 20 ರಂದು ಪ್ರಕಟಿಸಲಿದ್ದು, ಸ್ಕಾರ್ಪಿಯೋ ಕ್ಲಾಸಿಕ್‌ ಮಾದರಿಯಲ್ಲಿನ ಹೊಸ ಬದಲಾವಣೆಗಳ ಕುರಿತಾದ ಮತ್ತಷ್ಟು ಮಾಹಿತಿ ತಿಳಿಯಲು ಈ ವಿಡಿಯೋ ವೀಕ್ಷಿಸಿ.

#NothingElseWillDo #MahindraScorpioClassic #ScorpioClassic #OldScorpio

Share This Video


Download

  
Report form
RELATED VIDEOS