#MLAZameerAhmedKhan #GaneshChaturthicelebrations #Idgahmaidan #Chamarajpete #Ganeshothsava #Nationalflaghosting #IndependenceDay #DKShivkumar #Siddaramaiah #Congress #HinduvsMuslims
Congress MLA Zameer Ahmed Khan said Ganesh Chaturthi celebrations will not be allowed at the site on which the Idgah maidan stands in Chamarajpet.
ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣಕ್ಕೆನೋ ಮುಹೂರ್ತ ನಿಗದಿಪಡಿಸಿ ಆಗಿದೆ. ಧ್ವಜಾರೋಹಣ ಇರಲಿ ಗಣೇಶೋತ್ಸವವೇ ಆಗಲಿ ವಿವಾದ ಮಾಡದಂತೆ ಶಾಸಕ ಜಮೀರ್‌ಗೆ ಪಕ್ಷದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.