In his letter to Chief Minister H.D.Kumaraswamy Karnataka food and civil supplies department minister Zameer Ahmed Khan requested that consider to provide 7 kg of rice under Anna Bhagya scheme. H.D.Kumaraswamy in his budget announced that quantity of rice distributed in Anna Bhagya scheme has been reduced from 7 kg to 5 kg.
ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯನ್ನು ಕಡಿತಗೊಳಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.