Tata Punch Vs Citroen C3 Comparison In Kannada | Which Is The Better Choice? Punith Bharadwaj

DriveSpark Kannada 2022-09-04

Views 71

Tata Punch vs Citroen C3 comparison by Punith Bharadwaj | ಟಾಟಾ ಪಂಚ್ ಮತ್ತು ಸಿಟ್ರನ್ ಹೊಸ ಸಿ3 ಮಾದರಿಗಳು ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಪ್ರತಿಸ್ಪರ್ಧಿಗಳಾಗಿದ್ದು, ಎರಡು ಕಾರಿನ ನಡುವಿನ ತಾಂತ್ರಿಕ ಸೌಲಭ್ಯಗಳು, ಬೆಲೆ ಮತ್ತು ಎಂಜಿನ್ ಆಯ್ಕೆಗಳ ಕುರಿತಾದ ಹೋಲಿಕೆಯನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ. ಟಾಟಾ ಪಂಚ್ ಮತ್ತು ಸಿಟ್ರನ್ ಸಿ3 ಕಾರುಗಳು ಈ ವಿಭಾಗದಲ್ಲಿ ಗ್ರಾಹಕರ ಆದ್ಯತೆಗಳನ್ನು ಪೂರೈಸುವಂತಹ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇದರಲ್ಲಿ ಖರೀದಿಗೆ ಯಾವುದು ಉತ್ತಮ? ಮತ್ತು ಯಾವುದನ್ನು ಆಯ್ಕೆ ಮಾಡಿದರೆ ಏನು ಲಾಭ? ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

#TataPunchVsCitroenC3 #PunchVsC3 #PunchVsC3Price #PunchVsC3Space #PunchVsC3Features #PunchVsC3Design #PunchVsC3Warranty #PunchVsC3Service #Comparison #Hatchback

Share This Video


Download

  
Report form
RELATED VIDEOS