#upendra #realstarupendra #upendrabirthday
Real Star Upendra Birthday Celebration at home.
ರಿಯಲ್ ಸ್ಟಾರ್ ಉಪೇಂದ್ರ 54 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಅಭಿಮಾನಿಗಳ ಜೊತೆ ಉಪೇಂದ್ರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.ರಾತ್ರಿಯೇ ಅಭಿಮಾನಿಗಳು ಉಪೇಂದ್ರ ನಿವಾಸಕ್ಕೆ ಆಗಮಿಸಿ ಉಪ್ಪಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ರು.