ಕಳ್ಳತನ ಮಾಡಿ ಲಂಡನ್ ಬೀದಿಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಪಾಕ್ ಸಚಿವೆ | Oneindia Kannada

Oneindia Kannada 2022-09-29

Views 1.5K

#MaryamAurangzeb #PakistanMinister #PakistanViralVideos #PakistanEconomy

ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯಮ್ ಔರಂಗಜೇಬ್ ಅವರು ಲಂಡನ್ನಿನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಥಳೀಯ ಪಾಕಿಸ್ತಾನಿ ಪ್ರಜೆಗಳು ಸಾರ್ವಜನಿಕವಾಗಿ ಅವರನ್ನು ಮುತ್ತಿಗೆ ಹಾಕಿ ನಿಂದಿಸಿದ ವಿಡಿಯೋ ವೈರಲ್ ಆಗಿದೆ.

Share This Video


Download

  
Report form
RELATED VIDEOS