Heavy Rain Lashes Several Parts Of Karnataka | Public TV

Public TV 2022-10-10

Views 8

ರಾಜ್ಯದಲ್ಲಿ ಕೆಲ ವಾರಗಳಿಂದ ಅಬ್ಬರ ನಿಲ್ಲಿಸಿದ್ದ ವರುಣ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದು, ಬೆಳೆನಾಶದ ಆತಂಕದಲ್ಲಿದ್ದಾರೆ.. ಇನ್ನು ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

#publictv #raindamage

Share This Video


Download

  
Report form
RELATED VIDEOS