Kangana Ranaut was 'shaking' after watching 'Kantara': 'Film should be India's entry to Oscars next year'
ಕಾಂತಾರ ಚಿತ್ರವನ್ನು ವೀಕ್ಷಿಸಿದ ನಂತರ ಅದರ ವಿಮರ್ಶೆ ಮಾಡಿರುವ ವಿಡಿಯೋವನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.ಅವರು ಚಿತ್ರವನ್ನು ಶ್ಲಾಘಿಸಿದಲ್ಲದೇ ಅದನ್ನು ನಿರ್ಮಿಸಿದ್ದಕ್ಕಾಗಿ ನಿರ್ದೇಶಕ-ನಟ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ಹೇಳಿದ್ದಾರೆ.