#ShaheenShahAfridi #RickyPonting #T20worldcup2022 #ViratKohli #IndiavsPakistan
Ponting compared Afridi's return to form to the way India superstar Virat Kohli had sprung to life in Australia and indicated sometimes you just need to put your faith in the champion players to produce on the big stage.
ಪಾಂಟಿಂಗ್ ಹೇಳಿರುವ ಪ್ರಕಾರ ವೇಗಿ ಶಾಹೀನ್ ಅಫ್ರಿದಿ ಪಾಕಿಸ್ತಾನಕ್ಕೆ ವಿರಾಟ್ ಕೊಹ್ಲಿ ಇದ್ದಂತೆ, ಅಫ್ರಿದಿ ಸಿಡಿದರೆ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಲು ನ್ಯೂಜಿಲೆಂಡ್‌ಗೆ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.