ಮತ್ತೆ ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ. ಕರ್ನಾಟಕದಲ್ಲಿರುವ ಮರಾಠಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆರೋಗ್ಯ ಸೌಲಭ್ಯ ಪಿಂಚಣಿ ಸೌಲಭ್ಯ ಹೆಚ್ಚಳ. ಗಡಿ ವಿವಾದ ನಿರ್ವಹಿಸೋಕೆ ಇಬ್ಬರು ಸಚಿವರನ್ನು ನೇಮಿಸಿದೆ.
Maharashtra raises border dispute once again karanatak alert. Cm bommai ordered face every arguments and safeguard Karnataka's interest.
#Belagavi
#Karnataka
#borderdispute
#Ekanathshinde
#CMbommai