Budget 2023: ಬಜೆಟ್ ದಿನಸಿ ಅಂಗಡಿ ರಸೀದಿಯಂತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟೀಕೆ, ಎಲೆಕ್ಷನ್ ಬಜೆಟ್ ಎಂದ ಖರ್ಗೆ

Oneindia Kannada 2023-02-02

Views 2.5K

#Budget2023 #SubramanianSwamy #Mallikarjunkharge #Budgetcriticizes
ಈ ಬಜೆಟ್ ಸ್ವಪಕ್ಷದವರಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಕೇಂದ್ರದ ಈ ವರ್ಷದ ಬಜೆಟ್ ಅನ್ನು ದಿನಸಿ ಅಂಗಡಿ ಬಿಲ್ ಗೆ ಹೋಲಿಕೆ ಮಾಡಿ ಟೀಕಿಸಿದ್ದಾರೆ..This budget is getting a mixed response from the Swapa party itself. Senior BJP leader Subramanian Swamy compared the Centre's budget this year to a grocery bill.

Share This Video


Download

  
Report form
RELATED VIDEOS