5 reasons why you should watch Darshan And Rachita Ram Starrer Kranti this week. Day1 Advance booking in full swing.
ಅಭಿಮಾನಿಗಳು ಕೇಳುವ ಆಕ್ಷನ್, ಡೈಲಾಗ್ಸ್, ಡ್ಯಾನ್ಸ್ ಜೊತೆ ಒಂದೊಳ್ಳೆ ಸಂದೇಶವನ್ನು ಕೂಡ 'ಕ್ರಾಂತಿ' ಸಿನಿಮಾ ಹೊತ್ತು ಬರ್ತಿದೆ. 'ಕ್ರಾಂತಿ' ಇಷ್ಟೆಲ್ಲಾ ನಿರೀಕ್ಷೆ ಹುಟ್ಟಾಕಿರುವುದು ಯಾಕೆ?