ಹೊಳೆನರಸೀಪುರ ಕಾರ್ಯಕರ್ತರ ಸಮಾವೇಶದಲ್ಲಿ ಭವಾನಿ ರೇವಣ್ಣ ಪತಿ ರೇವಣ್ಣ ಪರವಾಗಿ ಮತ ಯಾಚನೆ ಮಾಡಿ ರೇವಣ್ಣ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಿದರು.
#JDS #Revanna #Karnatakaelection2023 #KarnatakaAssemblyElections202 #HDDevegowda #HDKumaraswamy #BhavaniRevanna #Hassanpolitics
~HT.36~ED.34~ED.34~