ನಾಳೆ ಸಂಜೆ ವಿಧಾನಸಭಾ ಚುನಾವಣೆಗೆ ಬಹಿರಂಗ ಚುನಾವಣಾಗೆ ತೆರೆ ಬೀಳಲಿದೆ. ಇಂದು ರಾಜ್ಯಾಧ್ಯಂತ ವಿವಿಧ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರು, ಅಭ್ಯರ್ಥಿಗಳು ಮತಬೇಟೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸೋತರೆ ಕೇಂದ್ರದಿಂದ ಬರುವ ಎಲ್ಲಾ ಯೋಜನೆ ಬಂದ್ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.
Tomorrow evening the curtain will fall on the open election for the assembly elections. Today, star campaigners and candidates for various parties in the state are engaged in campaigning for votes. Meanwhile, BJP national president J.P. Nadda said that if the BJP party loses in the state, all the schemes coming from the center will be stopped.
#KarnatakaElection2023 #BJP #NarendraModi #Election #Karnataka #JPNadda #Congress
~HT.162~PR.160~ED.31~