ರಾಕಿಭಾಯ್ ಮುಂದಿನ ಸಿನಿಮಾ ಸುದ್ದಿವೊಂದು ಬಿಟ್ಟು ಬೇರೆ ಸುದ್ದಿಗಳೆಲ್ಲಾ ಭಾರೀ ಸದ್ದು ಮಾಡುತ್ತಿವೆ. ಇತ್ತೀಚೆಗೆ ತಮಿಳು ನಟ ಜೈ ಆಕಾಶ್, ಯಶ್ ಕುರಿತು ಆಡಿದ್ದ ಮಾತುಗಳು ವೈರಲ್ ಆಗಿತ್ತು. ಆದರೆ ತಮ್ಮ ಹೇಳಿಕೆ ಬಗ್ಗೆ ಜೈ ಆಕಾಶ್ ಕ್ಷಮೆ ಕೇಳಿದ್ದಾರೆ.
#Yash #JaiAkash #JambadaHudugi #YashFilms #YashStrugglingdays #Yashserials #YashSuccess #KGF #KGFStar #PanIndiaStarYash #TamilActor #Yashlifestory #YashGodFather #YashFirstFilm
~HT.36~PR.28~ED.35~