''ಒಳ್ಳೆಯ ಸಿನಿಮಾ ಬಂದ್ರೆ ನಾನು ಯಾವತ್ತು ಜೊತೆಯಲ್ಲಿರುತ್ತೇನೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಯಾರನ್ನು ತುಳಿದಿಲ್ಲ. ತುಳಿಯುವ ಅವಶ್ಯಕತೆಯೂ ನನಗಿಲ್ಲ. ಅದೇ ರೀತಿ ನನ್ನ ಸ್ಥಾನವನ್ನ ಕಿತ್ತುಕೊಳ್ಳುವುದಕ್ಕೂ ಯಾರಿಂದಲೂ ಆಗಲ್ಲ, ನನ್ನ ಸ್ಥಾನ ಪಡೆಯುವುದಕ್ಕೂ ಆಗಲ್ಲ'' ಎಂದು ಮಾತು ಆರಂಭಿಸಿದ ಹುಚ್ಚ ವೆಂಕಟ್ ಇದ್ದಕ್ಕಿದ್ದಂತೆ ಮುನಿರತ್ನ ಬಗ್ಗೆ ನೆನಪಿಸಿಕೊಂಡರು
Kannada actor director huccha venkat spoke about producer munirathna and kurukshetra movie.