Stock Market | G-20 ಶೃಂಗಸಭೆ ಭಾರತದಲ್ಲಿ ನಡೆಯುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

Oneindia Kannada 2023-09-12

Views 1

ಬೇರೆ ದೇಶಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ, ಭಾರತದ ಬೆಳವಣಿಗೆ ದರವನ್ನು ಎಲ್ಲರಿಗೂ ತೋರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜಿ-20 ಶೃಂಗಸಭೆ ಭಾರತದಲ್ಲಿ ನಡೆಯುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಎಲ್ಲ ದೇಶಗಳ ಒಮ್ಮೆ ಭಾರತದ ಸ್ಟಾಕ್‌ ಮಾರ್ಕೆಟ್‌ನತ್ತ ತಿರುಗಿ ನೋಡುವಂತೆ ಆಗಿದೆ.While other countries are facing economic problems, India's growth rate is showing everyone. Amidst all this, as the G-20 summit is being held in India, a new record has been created in the stock market. It is as if all countries are looking at the stock market of India.

#China #G20Summit2023 #ShareMarket #NarendraModi #India #Bharath #Russia
~HT.188~ED.32~PR.160~

Share This Video


Download

  
Report form
RELATED VIDEOS