Cauvery Water Dispute Bengaluru Bandh: ಬೆಂಗಳೂರಿನಲ್ಲಿ ರೋಗಿಗಳಿಗೆ ತಟ್ಟಿದ ಬಂದ್ ಬಿಸಿ: ಬಸ್‌ ಇಲ್ಲದೆ ಪರದಾಟ!

Oneindia Kannada 2023-09-26

Views 9

ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಬೆಳ್ಳಂಬೆಳಿಗ್ಗೆ ರೈತರು, ಕನ್ನಡ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ರಸ್ತೆಗಿಳಿದು ಬಂದ್ ಬಿಗಿಗೊಳಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ರೋಗಿಗಳಿಗೂ ಬಂದ್ ಬಿಸಿ ತಟ್ಟಿದೆ.The fight for Cauvery water has increased in Bengaluru. Early in the morning, activists of various organizations including farmers and pro-Kannada organizations hit the road and tightened the bandh. Thus, the bandh has hit the patients in Bengaluru.

#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh

~HT.188~PR.160~ED.31~##~

Share This Video


Download

  
Report form
RELATED VIDEOS