2023 ರ ವಿಶ್ವಕಪ್ನ ಅಭ್ಯಾಸ ಪಂದ್ಯಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದ್ದು, ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಪಾಕ್ ತಂಡಕ್ಕೆ ಶುಭಾರಂಭ ಮಾಡುವ ಅವಕಾಶ ಸಿಗಲಿಲ್ಲ.
#Mohammedrizwan #PakistanvsNewZealand #BabarAzam #India #Hyderabad #Pakistancricketers #pakvsNz #Warmupmatch #ICCWorldcup2023 #ODIworldcup2023 #CWC23
~HT.188~PR.28~ED.31~