ಬೆಂಗಳೂರು ಅಭಿವೃದ್ಧಿಗೆ ಒತ್ತು ಕೊಟ್ರೂ ತೆರಿಗೆ ಸಂಗ್ರಹದ ಟಾರ್ಗೆಟ್ ನಿಂದ ಬೆಂಗಳೂರಿಗರಿಗೆ ಬರೆ

Oneindia Kannada 2024-02-16

Views 4

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡನೆ ಮಾಡುತ್ತಿದ್ದು, ಬ್ರ್ಯಾಂಡ್ ಬೆಂಗಳೂರು ಕಲ್ಪನೆಯಡಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಆದರೆ, ಬೆಂಗಳೂರಿಗೆ ತೆರಿಗೆ ಬಿಸಿ ತಟ್ಟಿದೆ. 2044-25ರ ಸಾಲಿನಲ್ಲಿ 6,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಇಟ್ಟುಕೊಂಡಿದೆ.

#CMSiddaramaiah #KarnatakaBudget2024 #Loksabhaelections2024 #CongressGuarantee #Karnatakapolitics #Budget #KarnatakaEconomics #Agriculturesector #KarnatakaFarmers #Karnatakaindustrialsector  #Pricehike #Petrol #BengaluruDevelopment #VidhanaSoudha
~HT.290~PR.28~ED.288~

Share This Video


Download

  
Report form
RELATED VIDEOS