ಸ್ಯಾಂಡಲ್ ವುಡ್ ನಟ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸು

Filmibeat Kannada 2023-10-01

Views 24

#NagaBhushan #Actor #Kannada #SandalWood #Chandanavana #Tagarupalya #Ramnagar #DollyDhanjay #KannadaFilm #KausalyaSuprajaRama

ಅಷ್ಟಕ್ಕೂ ಕಾರು ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಹಿನ್ನೆಲೆ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೆಲ ಗಂಟೆಗಳಲ್ಲಿ ಅವರನ್ನು ಕೋರಮಂಗಲದಲ್ಲಿರುವ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ಮಾಹಿತಿ ಸಿಕ್ಕಿದೆ. ನಟ ನಾಗಭೂಷಣ್ ಅವರು ಕೂಡ ಸ್ವತಃ ಪೊಲೀಸರ ಎದುರು ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

After all, the background actor Nagabhushan has been arrested by the Kumaraswamy Layout police for allegedly causing the death of a woman in a car accident. We have received information that he will be produced before the judge in Koramangala in a few hours. Actor Nagbhushan himself also gave a statement about the incident to the police.

Share This Video


Download

  
Report form
RELATED VIDEOS