ಅಕ್ಟೋಬರ್ 14 ಪಾಕಿಸ್ತಾನದ ವಿರುದ್ಧ ಕೇಸರಿ ಜೆರ್ಸಿ ತೊಟ್ಟು ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿತಾರಾ?

Oneindia Kannada 2023-10-09

Views 18

ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾರತೀಯ ತಂಡದ ಆಟಗಾರರು ಎಂದಿನ ನೀಲಿ ಸಮವಸ್ತ್ರದ ಬದಲಿಗೆ ಸಂಪೂರ್ಣ ಕೇಸರಿ ಅಥವಾ ಎದ್ದುಕಾಣುವ ಕೇಸರಿ ಬಣ್ಣದೊಂದಿಗಿನ ಸಮವಸ್ತ್ರಗಳನ್ನು ಧರಿಸಬೇಕೇ ಎಂಬ ಚರ್ಚೆಗಳು ನಡೀತಿವೆ.

#IndiavsPakistan #ODIWorldcup2023 #TeamIndiajersey #SaffronjerseyforteamIndia #BCCI #SharadaUgra #KesariJersey #Indians #Indopakmatch #IndvsPak #TeamIndiaplayers


~HT.188~PR.28~ED.31~

Share This Video


Download

  
Report form
RELATED VIDEOS