ಇಂಗ್ಲೆಂಡ್ನಲ್ಲಿ ಸುದೀರ್ಘ ಸರಣಿ ಹಿನ್ನೆಲೆಯಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಆಡದಿರುವ ಆಟಗಾರರನ್ನು ಬಯೋಬಬಲ್ನಿಂದ ಹೊರಗಿಡುವ ನಿರ್ಧಾರ ಮಾಡಲಾಗಿದೆ. ಆಟಗಾರರು ದೀರ್ಘ ಜೈವಿಕ ವಲಯದಲ್ಲಿ ಇದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದ್ದು, ಹೀಗಾಗಿ ಪ್ರಸ್ತುತ ತಂಡದಲ್ಲಿರುವ ಆಟಗಾರರನ್ನು ಹೊರಗಿಡುವ ನಿರ್ಧಾರ ಮಾಡಲಾಗಿದೆ.
India is set to play a long tour in England and the bio bubble fatigue often sets in on such long tours.