#IndiavsPakistan #NarendraModiStadium #BabarAzamvsRohitSharma #viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans
#HardikPandya #Imamulhaq
ಪಂದ್ಯದಲ್ಲಿ ಭಾರತದ ಈ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಅಭಿಮಾನಿಗಳು ಮನದುಂಬಿ ಆನಂದಿಸಿದ್ದಾರೆ. ಈ ವಿಶ್ವಕಪ್ ಕ್ರೀಡಾಕೂಟದ ಬಹು ನಿರೀಕ್ಷಿತ ಪಂದ್ಯ ಎನಿಸಿಕೊಂಡಿದ್ದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಸಾಧಿಸಿದ ಈ ಯಶಸ್ಸಿಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Twitter reacts as India’s Rolls Royce-bowling attack trigger shambolic Pakistan collapse in 7-wicket win