ಹುಲಿ ಉಗುರಿನ ಪೆಂಡೆಂಟ್ ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಇವರು ಗ್ರಾಹಕರಿಂದ ಆರ್ಡರ್ ಪಡೆದು ಹುಲಿ ಉಗುರು ಪೆಂಡೆಂಟ್ ಮಾಡಿಕೊಡುತ್ತಿದ್ದರು. ಆದರೆ ಇವರು ಎಲ್ಲಿಂದ ಹುಲಿ ಉಗುರು ತರುತ್ತಿದ್ದಾರೆ?, ಯಾರು ಇವರಿಗೆ ಚಿನ್ನದ ಉಗುರು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
Tiger claw pendant case Forest officials plan to send notice to jewellery shop owners
#tigerClaw
#TigerClawPendent #ElephantHair #FoxTeeth #tigerTeeth #HDK #NikhilKumaraswamy
#DBoss #Jaggesh #RocklineVenkatesh #BiggBossKannada10 #BBKSeason10 #KicchaSudeep #BiggbossKannadacontestants #BBK10contestants #VarthurSanthosh #Hallikar
#CMSiddaramaiah #Karnataka
~ED.32~PR.28~HT.188~##~