Tiger Claw Case ಜಗ್ಗೇಶ್ ಪರವಾಗಿ ಹೈಕೋರ್ಟ್​ ಆದೇಶ ನೀಡಿದೆ

Filmibeat Kannada 2023-10-30

Views 0

ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಜಗ್ಗೇಶ್ ಪರವಾಗಿ ಕೋರ್ಟ್​ ಆದೇಶ ನೀಡಿದೆ. ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್​ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ

#TigerClawCase #Jaggeshbiggrelif
#DBoss #Jaggesh #RocklineVenkatesh #BiggBoss #VarthurSanthosh #Hallikar
#CMSiddaramaiah #Karnataka
#LakshmiHebbalkar
#RajatUllagaddimat
#ForestDepartment #EshwarKhandre
~ED.35~HT.34~

Share This Video


Download

  
Report form
RELATED VIDEOS