ಶತಕ ಬಾರಿಸಿದ ಬಳಿಕ ಮಾತಾಡಿದ ವಿರಾಟ್ ಕೊಹ್ಲಿ, ರೋಹಿತ್, ಶುಭ್ಮನ್ ಗಿಲ್ ಟೀಂ ಇಂಡಿಯಾ ಉತ್ತಮ ಸ್ಟಾರ್ಟ್ ಕೊಟ್ಟರು. 10 ಓವರ್ಗಳ ಬಳಿಕ ಬಾಲ್ ಗ್ರಿಪ್ ಆಗುತ್ತಿತ್ತು, ಟರ್ನ್ ಆಗುತ್ತಿತ್ತು. ಹಾಗಾಗಿ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿತ್ತು. ನನಗೆ ಟೀಮ್ನಿಂದಲೇ ಕೊನೆವರೆಗೂ ಕ್ರೀಸ್ನಲ್ಲೇ ಸ್ಟ್ರೈಕ್ ರೊಟೇಟ್ ಮಾಡಿ ಎಂದು ಇನ್ಸ್ಟ್ರಕ್ಷನ್ ಇತ್ತು ಎಂದರು.
#ViratKohli #ViratKohliCentury, #SachinTendulkarcenturyRecords, #SelfishVirat
#viratcenturyRecords #ViratrecordsinODI #ODIWorldcup2023 #EdenGardenstadium #ViratKohliBirthday #ViratFans #IndiavsSouthAfrica
#AbDeVilliers
~HT.188~ED.31~PR.28~