2023ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ 50ನೇ ಶತಕ ಪೂರೈಸಿದ ಬಳಿಕ ಮಾತನಾಡಿರುವ ವಿರಾಟ್ ಕೊಹ್ಲಿ, ತಂಡಕ್ಕಾಗಿ ಆಡು, ಗೆಲುವಿಗಾಗಿ ಆಡು..ಇದೊಂದೇ ನನಗೆ ಸ್ಫೂರ್ತಿ ನೀಡುವ ಅಂಶ ಎಂದಿದ್ದಾರೆ.
#Viratkohli #ViratCentury #ViratRecords #IndiavsNewZealandsemifinal #ODIWorldcup2023 #SachinTendulkar #IndVsNZ #PMModi #AnushkaSharma
~HT.188~ED.31~PR.28~