ಮಾಲ್ಡೀವ್ಸ್ ಇತ್ತೀಚೆಗೆ ಚುನಾಯಿತ ಸರ್ಕಾರವು ದ್ವೀಪ-ದೇಶದ ನೆಲದಲ್ಲಿ ಬೀಡುಬಿಟ್ಟಿರುವ ತನ್ನ ಸೈನ್ಯವನ್ನ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಔಪಚಾರಿಕ ವಿನಂತಿಯನ್ನ ನೀಡಿದೆ ಎಂದು ನವೆಂಬರ್ 18 ರಂದು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
The recently elected government of Maldives has given a formal request to India to withdraw its troops stationed on the island-nation's soil, an official statement released on November 18 said.
#Maldivs #India #MohammedMuizhu #Kiranrijiju #IndianArmy #NarendraModi
~ED.32~PR.160~