ವಿಶ್ವ ಕಪ್ ಸೋತ ಟೀಮ್ ಇಂಡಿಯಾಗೆ ನೈತಿಕ ಸ್ಥೈರ್ಯ ಹೇಳಿ ಸಂತೈಸಿದ ಪ್ರಧಾನಿ ಮೋದಿ

Oneindia Kannada 2023-11-20

Views 2

ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಸೋತ ಭಾರತ ತಂಡದ ಪರವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ, ಯಾವಾಗಲೂ ನಿಮ್ಮೊಂದಿಗಿದ್ದೇವೆ ಎಂದು ಸಂತೈಸಿದ್ದಾರೆ.

#IndiavsAustralia #TravisHead #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus,
~HT.188~PR.28~ED.31~

Share This Video


Download

  
Report form
RELATED VIDEOS