ದೇಶದಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಅನ್ನೋದು ಬಿಜೆಪಿಯ ಗುರಿ, ಆದರೆ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶಕ್ತಿ ತೋರಿಸುತ್ತಿದೆ ಅನ್ನೋ ಮಾತು ಕಾಂಗ್ರೆಸ್ ನಾಯಕರದ್ದು. ಹೀಗೆ ಪಂಚರಾಜ್ಯ ಚುನಾವಣೆಯಲ್ಲೂ, ಈ ಸ್ಟ್ರಾಟಜಿ ಮುಂದೆ ಇಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಮಾಡಿವೆ.BJP's aim is to create a Congress-free atmosphere in the country, but Congress leaders are saying that Congress is showing its strength in every election. Thus, BJP and Congress fought with this strategy in Panchrajya elections
#Rajasthan #Election #ExitPollResult #BJP #Congress #PMModi #NarendraModi #AssemblyElectionResult2023
~HT.188~ED.34~PR.160~