ದೇಶದಲ್ಲಿ ಅತಂತ್ರ ಲೋಕಸಭೆ ನಿರ್ಮಾಣ ಆಗಲಿದ್ದು, ಯಾರಿಗೂ ಕೂಡ ಬಹುಮತ ಬರುವುದಿಲ್ಲ

Oneindia Kannada 2024-05-25

Views 873

ದೇಶದಲ್ಲಿ ಲೋಕಸಭಾ ಚುನಾವಣೆ ಬಹುತೇಕ ಮುಗಿದಿದೆ. ಐದು ಹಂತದ ಮತದಾನ ಈಗಾಗಲೇ ಮುಗಿದಿದ್ದು, ಕೇವಲ ಎರಡು ಹಂತದ ಮತದಾನ ಮಾತ್ರ ಉಳಿದಿದ್ದು, ಫಲಿತಾಂಶಕ್ಕೆ 10 ದಿನ ಮಾತ್ರ ಬಾಕಿಯುಳಿದಿದೆ. ಇದರ ನಡುವೆ ಪೊಲಿಟಿಕಲ್‌ ಕ್ರಿಟಿಕ್‌ ಎಂಬ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.The Lok Sabha elections in the country are almost over. Five phases of voting are already over, only two phases are left and only 10 days are left for the results. Meanwhile, an organization called Political Critic has released a pre-election survey.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali 

Share This Video


Download

  
Report form
RELATED VIDEOS