ಈ ಬಾರಿಯ ಬಜೆಟ್ನಲ್ಲಿ ಇಂಧನ ಕ್ಷೇತ್ರದ ಪ್ರಮುಖ ಯೋಜನೆಯಾದ 'ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ'ಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಪ್ರಧಾನಿ ಮೋದಿ ಈ ಯೋಜನೆಯನ್ನು ಈಗಾಗಲೇ ಘೋಷಿಸಿದ್ದಾರೆ.
#SuryodayScheme #PMModi #Budget2024 #NirmalaSitharaman #unionfinanceMinister #Indianeconomy #Budget #ParliamentHouse #Loksabhaelections2024, #infrastructureinIndia
~HT.188~PR.28~ED.288~