ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ(ಸೆ.30) ಕೊನೆಯ ದಿನವಾಗಿದೆ. ಇಂದು ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡದಿದ್ರೆ ಗೃಹ ಜ್ಯೋತಿ ಯೋಜನೆಯ ಲಾಭ ಸಿಗೋದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. Today (September 30) is the last day to pay electricity bills. JESCOM officials have warned the electricity users that they will not get the benefit of Griha Jyothi scheme if they do not pay the electricity bill today.
#BJP #Congress #JDS #ElectricityBill #GrihaJyothi #DKShivaKumar #Siddaramaiah
~HT.188~ED.31~PR.160~