ಮತ್ತೆ ಮೋದಿ ಪರಿವಾರಕ್ಕೆ ಸೇರಿಕೊಂಡ ಅರುಣ್ ಕುಮಾರ್ ಪುತ್ತಿಲ! ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಆನೆ ಬಲ

Oneindia Kannada 2024-03-15

Views 191

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೆ ಮಹತ್ವದ ಬೆಳವಣಿಗೆ ನಡೆದಿದ್ದು, ಕೊನೆಗೂ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಕೊನೆಗೂ ಒಪ್ಪಿಗೆ ನೀಡಿದ್ದಾರೆ.

A significant development has taken place after the announcement of BJP ticket for Dakshina Kannada district, Hindu leader of Puttur Arun Puttila has finally agreed to join BJP.

#ArunKumarPuttila #DakshinaKannadaconstituency #KarnatakaSouth #BJP #KaravaliBJP #CaptainBrijeahChowta #BJPMPTickets #NalinKumaraKateel #BYVijayendra #KaravaliHindu

Share This Video


Download

  
Report form
RELATED VIDEOS