ವಿರಾಟ್ ರೊಚ್ಚಿಗೆದ್ರೂ ಅಂಪೈರ್ ಔಟ್ ಅಂದಿದ್ಯಾಕೆ? ನೋ ಬಾಲ್ ರೂಲ್ಸ್ ಏನು?ಕೊಹ್ಲಿಯ ಮಿಸ್ಟೇಕ್ ಏನು?

Oneindia Kannada 2024-04-22

Views 484

ವಿರಾಟ್ ಕೊಹ್ಲಿ ವಿವಾದಾತ್ಮಕ ರೀತಿಯಲ್ಲಿ ಔಟ್‌ ಆದರು. ಆದರೆ, ಅಲ್ಲಿ ವಿವಾದವೇ ಆಗಿಲ್ಲ. ಸುಧಾರಿತ ತಂತ್ರಜ್ಞಾನದ ಸಹಾಯದೊಂದಿಗೆ ಟಿವಿ ಅಂಪೈರ್‌ ಆ ಎಸೆತವನ್ನು ನೋಬಾಲ್‌ ಎಂಬುದಾಗಿ ಘೋಷಿಸಿಲ್ಲ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

#RCB #RCBvsKKR #KaranSharma #DineshKarthik, #ViratKohli #RCBFans #Noballcontroversy, #ShreyasIyer #SunilNarain #GoutamGambhir #Willjacks #CameroonGreen #RajatPatidar #RCBPlayoff
~HT.290~PR.28~ED.34~

Share This Video


Download

  
Report form
RELATED VIDEOS