ನನ್ ಕಾರ್ಯಕರ್ತರಿಗೆ ಒಂದು ಮಾತು ಹೇಳಿದ್ರೆ ಕಾಂಗ್ರೆಸ್ ನಾಯಕರು ಬೀದಿಲಿ ಓಡಾಡೋಕಾಗಲ್ಲ!HDK ಸವಾಲ್

Oneindia Kannada 2024-04-30

Views 60

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಭೆ ಮುಗಿಸಿ ಹೊರಗಡೆ ಬಂದ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕೋ ಪ್ರಯತ್ನ ಮಾಡಿದ್ರು ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಯ್ತು. ಇದಕ್ಕೆ ಹೆಚ್ಡಿಕೆ ಕೊಟ್ಟ ಪ್ರತಿಕ್ರಿಯೆ ಇದು

Congress workers tried to besiege HD Kumaraswamy, who came out after holding a press conference in Hubli, after which a scuffle broke out between JDS and Congress workers. This is the reaction that gave rise to it

#HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,
#Amitshah

Share This Video


Download

  
Report form
RELATED VIDEOS