ಪಂಜಾಬ್ ವಿರುದ್ಧ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಗೆ ಕ್ರಿಯೇಟ್ ಆಯ್ತು ರೆಕಾರ್ಡ್ ಮೇಲೆ ರೆಕಾರ್ಡ್

Oneindia Kannada 2024-05-10

Views 12

ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 92 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 8 ರನ್ಗಳಿಂದ ಶತಕ ವಂಚಿತರಾದರು. ಅದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.

Virat Kohli played an explosive innings of 92 runs off just 47 balls with 7 fours and 6 sixes. But he fell short of the century by just 8 runs. However, Kohli created many records in this match.

#RCBvsPBKS #ViratKohli, #MohammedSiraj #RajatPatidar #CameroonGreen #SamCurran #RCBWin #RCBPlayoff #IPl2024 #RCBBowlers #HarshalPatel #LockieFerguson #viratrecord

Share This Video


Download

  
Report form
RELATED VIDEOS