ರಾಹುಲ್‌ ಗಾಂಧಿ ಗೆಲುವಿನ ಮುಂದೆ ಮಂಕಾದ ಪ್ರಧಾನಿ ಮೋದಿ | ವಾರಣಾಸಿಯಲ್ಲಿ ಸತತ ಮೂರನೇ ಬಾರಿ ಗೆದ್ದು ಬೀಗಿದ ಪ್ರಧಾನಿ

Oneindia Kannada 2024-06-04

Views 10

ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಗೆಲುವಾಗಿದೆ. ಹೌದು. 1,52, 513 ಮತಗಳ ಅಂತರದಿಂದ ಪ್ರಧಾನಿ ಮೋದಿ ಗೆಲುವು ದಾಖಲಿಸಿದ್ದಾರೆ. 3 ನೇ ಬಾರಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಗೆದ್ದಿದ್ದಾರೆ. ಈ ಮೂಲಕ ಮತ್ತೆ ತಮ್ಮ ಛಾಪು ಮೂಡಿಸಿದ್ದಾರೆ.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews
~HT.188~ED.288~ED.158~

Share This Video


Download

  
Report form
RELATED VIDEOS