ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಏ ಒನ್ ಆರೋಪಿ ಆಗಿರುವ ಪವಿತ್ರ ಗೌಡ ಜೂನ್ 18ರಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ, ಪವಿತ್ರ ಗೌಡ ಮನೆ ಮಹಾಜರು ಸಮಯದಲ್ಲಿ ಆಸ್ತಿ ಪತ್ರ ಲಭ್ಯವಾಗಿದೆ, 15 ಕೋಟಿ ಆಸ್ತಿ ಮೂಲ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.
Pavitra Gowda, one of the accused in the Renuka Swami case, fell ill on June 18 and was admitted to the hospital for treatment. During the time of Pavitra Gowda Mane Mahajaru, the property deed was available, 15 crores worth of assets.
#pavithragowda #property #a1pavithragowfa #darshan #vijayalakshmi #vineeshdarshan #renukaswamymurdercase #A2darshan #dgang #dboss3 #darshanfans #kamakshipalya #annapoorneshwari #rajarajeshwarinagar