Ultraviolette F77 Mach 2 Review | ಮಿಂಚಿನ ವೇಗದ ಎಲೆಕ್ಟ್ರಿಕ್‌ ಬೈಕ್

DriveSpark Kannada 2024-07-08

Views 73

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್ ಆಟೋಮೋಟಿವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ ಈ ಕಂಪನಿ. ಸಖತ್‌ ಸ್ಪೀಡ್‌ ಮತ್ತು ಅಗ್ರೆಸಿವ್‌ ಲುಕ್‌ ಹಾಗು ಸಾಕಷ್ಟು ಫೀಚರ್‌ಗಳಿಂದ ಕೂಡಿದ ಈ ಬೈಕ್‌ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿದೆ.

~PR.156~ED.70~##~

Share This Video


Download

  
Report form
RELATED VIDEOS