ಅಮೆರಿಕಾ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆಯ ಸದ್ದು! ಯಾರು ಗೊತ್ತಾ ಈ ಉಷಾ ಚಿಲುಕುರಿ?

Oneindia Kannada 2024-07-16

Views 44

ಇತ್ತೀಚಿನ ಕೆಲ ವರ್ಷಗಳಿಂದ ಭಾರತೀಯ ಮೂಲದ ಜನರು ವಿದೇಶಗಳ ರಾಜಕೀಯದಲ್ಲಿ ಕೇಂದ್ರಬಿಂದುವಾಗಿ ಗೋಚರಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಕಮಲಾ ಹ್ಯಾರಿಸ್ ಇರಬಹುದು ಅಥವಾ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಇರಬಹುದು, ಅಥವಾ ಇನ್ನೂ ಅನೇಕರು ಇದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಂದು (US Election 2024) ಹೆಸರು ಸೇರ್ಪಡೆಯಾಗಿದೆ.

People of Indian origin have been at the center of foreign politics in recent years. An example of that could be Kamala Harris or former British Prime Minister Rishi Sunak, or there are many others. Now another name (US Election 2024) has been added to this list.



#America #DonaldTrump #JoeBiden #International #AmericaPresidentElections #NarendraModi #PMModi #UshaChilkuriVans
~HT.188~ED.288~PR.160~

Share This Video


Download

  
Report form
RELATED VIDEOS