India VS China ಭಾರತಕ್ಕೆ ಜಾಗ ಬಿಟ್ಟುಕೊಟ್ಟೇ ಬಿಡ್ತಾ ಚೀನಾ!?

Oneindia Kannada 2024-11-02

Views 276

ಪೂರ್ವ ಲಡಾಖ್ ಗಡಿಯಲ್ಲಿ ಭಾರತ- ಚೀನಾ ಸೈನಿಕರು ಸ್ವೀಟ್ ವಿನಿಮಯ ಮಾಡಿಕೊಂಡಿದ್ದಾರೆ. ಪೂರ್ವ ಲಡಾಖ್​ನಲ್ಲಿ ಭಾರತ- ಚೀನಾ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದ ಡೆಮ್​ಚೋಕ್ ಮತ್ತು ಡೆಪ್ಸಾಂಗ್ ಪ್ರದೇಶದಲ್ಲಿ ಎರಡೂ ದೇಶಗಳು ನಿಯೋಜನೆ ಮಾಡಿದ್ದ ಸೇನೆಯನ್ನು ಹಿಂಪಡೆಯುವ ನಿರ್ಧಾರ ಮಾಡಿರುವ ಬೆನ್ನಲ್ಲೇ ಗಡಿಯಲ್ಲಿ ದೀಪಾವಳಿಗೆ ಸಿಹಿ ವಿನಿಮಯ ಮಾಡಿಕೊಳ್ಳಲಾಗಿದೆ. Indian-Chinese soldiers exchange sweets on East Ladakh border. Sweets were exchanged on the border for Diwali after both the countries decided to withdraw the army deployed in Demchok and Depsong area which was the cause of conflict between India and China in eastern Ladakh..

#India #China #XiJinPing #NarendraModi #PMModi #LOC #LadakhBorder #IndianArmy #Deepavali #IndianArmy #ChineseArmy
~HT.188~ED.34~PR.160~

Share This Video


Download

  
Report form
RELATED VIDEOS