ಚನ್ನಪಟ್ಟಣದಲ್ಲಿ ಜೆಡಿಎಸ್ ಪರವಾದ ಟ್ರೆಂಡ್ ಇದೆ. ನಿಖಿಲ್ ಕುಮಾರಸ್ವಾಮಿ ಪರವಾಗಿ ಜನರಿದ್ದಾರೆ. ಕಾಂಗ್ರೆಸ್‌ನವರು ಮೊದಲು ಗೆದ್ದಾಯ್ತು ಎಂಬ ಭಾವನೆಯಲ್ಲಿದ್ದರು. ಈಗ ಆ ವಾತಾವರಣ ಕ್ಷೇತ್ರದಲ್ಲಿ ಇಲ್ಲ ಅಂತ ಹೆಚ್‌ಡಿಕೆ ಹೇಳಿದ್ದಾರೆ.
#ChannapattanaByElection2024 #NikhilKumaraswamy, #CPYogeshwar, #HDKumaraswamy #JDS #BJP #Congress #DKBrothers
~HT.188~ED.288~PR.28~