ಕುರಿ ಸಾಕಿ ಯಶ ಕಂಡ ಬಿಇ ಪದವೀಧರ: ಸರ್ಕಾರಿ ಕೆಲಸ ಸಿಗದೇ ಈ ದಾರಿ ಹಿಡಿದು ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಇಂಜಿನಿಯರ್

ETVBHARAT 2025-04-24

Views 977

ಸರ್ಕಾರಿ ಕೆಲಸ ಸಿಗದೇ ಕುರಿ ಸಾಕಾಣಿಕೆ ದಾರಿ ಹಿಡಿದ ಬಿಇ ಪದವೀಧರರೊಬ್ಬರು, ಕುರಿ ಸಾಕಾಣಿಕೆಯಲ್ಲಿ ಯಶಸ್ಸು ಕಾಣುವ ಮೂಲಕ ಇದೀಗ ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ.

Share This Video


Download

  
Report form
RELATED VIDEOS