ಪಾಕಿಸ್ತಾನದ ಕರಾಚಿಗೆ ರಫ್ತಾಗ್ತಿಲ್ಲ ಹರಿಹರದ ವೀಳ್ಯದೆಲೆ : ದರ ಕುಸಿತ -ರೈತರು ಹೇಳುವುದೇನು?

ETVBHARAT 2025-05-03

Views 64

ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಸಂಬಂಧ ತೀವ್ರ ಹದಗೆಟ್ಟಿರುವ ಹಿನ್ನೆಲೆ ರೈತರು ಹರಿಹರದ ವೀಳ್ಯದೆಲೆಯನ್ನು ಕರಾಚಿಗೆ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ.

Share This Video


Download

  
Report form
RELATED VIDEOS