ಎಳನೀರಿಗೆ ಕೆಂಪು, ಕಪ್ಪು ಮೂತಿ ರೋಗ: ಇಳುವರಿಯಲ್ಲಿನ ಅಭಾವದಿಂದ ರೈತರು ತತ್ತರ; ಹೊರರಾಜ್ಯಗಳ ರಫ್ತಿನಲ್ಲಿಯೂ ಇಳಿಕೆ

ETVBHARAT 2025-05-17

Views 8

ದಾವಣಗೆರೆಯ ಎಳನೀರಿನಲ್ಲಿ ಕೆಂಪು, ಕಪ್ಪು ಮೂತಿ ರೋಗ ಕಾಣಿಸಿಕೊಂಡಿರುವುದರಿಂದಾಗಿ ಇಳುವರಿಯಲ್ಲಿ ಅಭಾವ ಎದುರಾಗಿದೆ. ಇದರಿಂದಾಗಿ ರೈತರು ತತ್ತರಿಸಿದ್ದಾರೆ.

Share This Video


Download

  
Report form
RELATED VIDEOS