ಆಂಧ್ರ, ತೆಲಂಗಾಣದ ಭತ್ತ ಎಂಟ್ರಿ : 'ಭತ್ತದ ಕಣಜ' ದಾವಣಗೆರೆಯಲ್ಲಿ ಪಾತಾಳಕ್ಕೆ ಕುಸಿದ ಭತ್ತದ ಧಾರಣೆ, ರೈತರು ಕಂಗಾಲು

ETVBHARAT 2025-05-19

Views 403

ದಾವಣಗೆರೆಯಲ್ಲಿ ಭತ್ತದ ದರ ಕುಸಿತವಾಗಿದೆ. ಹೀಗಾಗಿ ಖರೀದಿ ಕೇಂದ್ರವನ್ನು ತೆರೆದು, ಬೆಂಬಲ ಬೆಲೆ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.

Share This Video


Download

  
Report form
RELATED VIDEOS