ಕಿಚ್ಚ ಸುದೀಪ್ ಫ್ರೆಂಡ್ಶಿಪ್ ಗೋಸ್ಕರ ಏನ್ ಮಾಡೋದಕ್ಕೂ ರೆಡಿ. ಸದ್ಯ ಫ್ರೆಂಡ್ಶಿಪ್ ಗೋಸ್ಕರನೇ ಸುದೀಪ್ ಒಂದು ಫ್ರೆಂಡ್ ಶಿಪ್ ಸಾಂಗ್ ಹಾಡಿದ್ದಾರೆ. ಫ್ಲರ್ಟ್ ಸಿನಿಮಾದಲ್ಲಿ ಕಿಚ್ಚ ಹಾಡಿರೋ ಆ ಹಾಡನ್ನ ಫ್ರೆಂಡ್ ಶಿಪ್ ಆಂಥಮ್ ಅಂದ್ರೂ ತಪ್ಪಾಗಲ್ಲ.